Viral News: ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸಿ ದಾಖಲೆ ಬರೆಯಲು ಪೋರ್ನ್ ತಾರೆಯರ ಪೈಪೋಟಿ!
ಓನ್ಲಿ ಫ್ಯಾನ್ಸ್ ತಾರೆಗಳಾದ ಲಿಲಿ ಫಿಲಿಪ್ಸ್ ಮತ್ತು ಬೋನಿ ಬ್ಲೂ ಬಾಹ್ಯಾಕಾಶದಲ್ಲಿ ಮೊದಲಬಾರಿಗೆ ಲೈಂಗಿಕ ಕ್ರಿಯೆ ನಡೆಸಿ ದಾಖಲೆ ನಿರ್ಮಿಸಲು ನಿರ್ಧರಿಸಿದ್ದಾರೆ. ಇದು ಅಡಲ್ಟ್ ಎಂಟರ್‌ಟೈನ್‌ಮೆಂಟ್ ವರ್ಲ್ಡ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ ಎನ್ನಲಾಗಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ನವದೆಹಲಿ: ಓನ್ಲಿ ಫ್ಯಾನ್ಸ್ ತಾರೆಗಳಾದ ಲಿಲಿ ಫಿಲಿಪ್ಸ್ ಮತ್ತು ಬೋನಿ ಬ್ಲೂ ನಡುವಿನ ಪೈಪೋಟಿ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಇದೀಗ ಅವರಿಬ್ಬರು ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸಿ ದಾಖಲೆ ಬರೆಯಲು ನಾ ಮುಂದು ತಾ ಮುಂದು ಅನ್ನುತ್ತಿದ್ದಾರೆ. ವರದಿಯ ಪ್ರಕಾರ, ಈ ಇಬ್ಬರು ಪೋರ್ನ್ ತಾರೆಯರು ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿ ದಾಖಲೆ ನಿರ್ಮಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ಈ ಅವಕಾಶಕ್ಕಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ. ಈ ಹಿಂದೆ ಈ ಇಬ್ಬರು ಮಹಿಳೆಯರು ಒಂದೇ ಸೆಷನ್ ನಲ್ಲಿ 1,000 ಕ್ಕೂ ಹೆಚ್ಚು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವ ದಾಖಲೆಯನ್ನು ಮುರಿಯುವ ಆಲೋಚನೆಯನ್ನು ನಕಲು ಮಾಡಿದ್ದಾರೆ ಎಂದು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿ ಬೇರೆಯಾಗಿದ್ದರು. ಇದೀಗ ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದಾರೆ.
ಈ ಇಬ್ಬರು ಮಹಿಳೆಯರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ರಾಕೆಟ್‍ನಲ್ಲಿ ಸ್ಥಾನ ಪಡೆಯಲು ಬಯಸಿದ್ದಾರೆ ಮತ್ತು ಭೂಮಿಯಿಂದ ಮೈಲುಗಳಷ್ಟು ಎತ್ತರದಲ್ಲಿ ಸಾಹಸಮಯ ಲೈಂಗಿಕ ಸ್ಟಂಟ್ ಮಾಡುವ ಮೂಲಕ ಇತಿಹಾಸ ನಿರ್ಮಿಸಲು ಬಯಸಿದ್ದಾರೆ ಎಂದು ವರದಿ ತಿಳಿಸಿದೆ. 23 ವರ್ಷದ ಲಿಲಿ ಕಳೆದ ವರ್ಷ 24 ಗಂಟೆಗಳಲ್ಲಿ 1,000 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಆ ಸಾಧನೆಯನ್ನು ಮಾಡುವ ಯೋಜನೆಯನ್ನು ಬಹಿರಂಗಪಡಿಸಿದ್ದಳು. ಆದಾಗ್ಯೂ, ಬೋನಿ ಕೇವಲ 12 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ದಾಖಲೆಯನ್ನು ಮುರಿದಿದ್ದಾಳೆ.
ಬಾಹ್ಯಾಕಾಶದಲ್ಲಿ ಲೈಂಗಿಕತೆ ನಡೆಸಬಹುದೇ? ಈ ಬಗ್ಗೆ ತಜ್ಞರ ಹೇಳಿಕೆ
ಬಾಹ್ಯಾಕಾಶದಲ್ಲಿ ಲೈಂಗಿಕತೆ ನಡೆಸುವುದು ಅಷ್ಟು ಸುಲಭವಲ್ಲ ಎಂದು ತಜ್ಞರು ಹೇಳುತ್ತಾರೆ. ಗುರುತ್ವಾಕರ್ಷಣೆ ಇಲ್ಲದೇ ಲೈಂಗಿಕ ಕ್ರಿಯೆ ನಡೆಸುವುದು ತುಂಬಾ ಕಷ್ಟ. ಅಲ್ಲಿ ಲೈಂಗಿಕತೆಯಲ್ಲಿ ತೊಡಗಿದ್ದಾಗ ಗುರುತ್ವಾಕರ್ಷಣೆ ಇಲ್ಲದ ಕಾರಣ ತಳ್ಳುವಿಕೆಯಿಂದ ಇಬ್ಬರು ದೂರವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅಲ್ಲದೇ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ ದೇಹದ ಇತರ ಭಾಗಗಳಿಗಿಂತ ಹೆಚ್ಚಿನ ರಕ್ತ ತಲೆಗೆ ಹರಿಯುತ್ತದೆ. ಇದರಿಂದ ಬಾಹ್ಯಾಕಾಶದಲ್ಲಿ ಪುರುಷರಲ್ಲಿ ಕಡಿಮೆ ರಕ್ತದೊತ್ತಡದಿಂದಾಗಿ ನಿಮಿರುವಿಕೆಯ ಸಮಸ್ಯೆ ಕಾಡಬಹುದು. ಕೆಲವು ಅಧ್ಯಯನಗಳು ಟೆಸ್ಟೋಸ್ಟೆರಾನ್ ಮಟ್ಟಗಳು ಸಹ ಕಡಿಮೆಯಾಗುತ್ತವೆ ಎಂದು ತೋರಿಸುತ್ತವೆ.