ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mokshitha Pai: ಬ್ಲ್ಯಾಕ್ ಬ್ಯೂಟಿ ಮೋಕ್ಷಿ: ಕಪ್ಪು ಬಣ್ಣದ ಸೀರೆಯಲ್ಲಿ ಬಿಗ್ ಬಾಸ್ ಸುಂದರಿ

ಕಪ್ಪು ಬಣ್ಣದ ಸೀರೆ ಉಟ್ಟಿರುವ ಮೋಕ್ಷಿತಾ ಇದಕ್ಕೆ ಮ್ಯಾಚ್ ಆಗುವಂತಹ ಅದ್ಭುತವಾದ ಬ್ಲೌಸ್ ಹಾಕಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಸೀರೆ ಮತ್ತು ಬ್ಲೌಸ್‌ ಎರಡೂ ಸಿಂಪಲ್ ಆಗಿ ಗ್ರ್ಯಾಂಡ್‌ ಆಗಿ ಕಾಣ್ತಾ ಇದ್ದೀರಿ ಎಂದರೆ ಮತ್ತೊಬ್ಬರು ನೀವು ಬಳ್ಳಿಯಂತೆ ಬಳುಕುತ್ತೀರಿ ನಿಮಗೆ ಯಾವ ಕಲರ್ ಸೀರೆ‌ ಹಾಕಿದ್ರೂ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

ಬ್ಲ್ಯಾಕ್ ಬ್ಯೂಟಿ ಮೋಕ್ಷಿ: ಕಪ್ಪು ಬಣ್ಣದ ಸೀರೆಯಲ್ಲಿ ಬಿಗ್ ಬಾಸ್ ಸುಂದರಿ

Mokshitha Pai

Profile Vinay Bhat May 20, 2025 7:36 AM