ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S\O Muthanna Movie: ಮೈಸೂರಿನಲ್ಲಿ ‘S/O ಮುತ್ತಣ್ಣ’ ಚಿತ್ರದ ʼಕಮ್ಮಂಗಿ ನನ್ ಮಗನೇʼ ಸಾಂಗ್ ರಿಲೀಸ್‌

S\O Muthanna Movie: ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ʼS/O ಮುತ್ತಣ್ಣʼ ಚಿತ್ರಕ್ಕಾಗಿ ಗೀತರಚನೆಕಾರ ಯೋಗರಾಜ್ ಭಟ್ ಬರೆದಿರುವ, ಖ್ಯಾತ ನಟ ಶರಣ್ ಹಾಗೂ ಹೆಸರಾಂತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು ಹಾಡಿರುವ ʼಕಮ್ಮಂಗಿ ನನ್ ಮಗನೇʼ ಎಂಬ ಹಾಡು ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಬಿಡುಗಡೆಯಾಗಿದೆ.

‘S/O ಮುತ್ತಣ್ಣ’ ಚಿತ್ರದ ʼಕಮ್ಮಂಗಿ ನನ್ ಮಗನೇʼ ಸಾಂಗ್ ರಿಲೀಸ್‌

Profile Siddalinga Swamy May 19, 2025 9:57 PM