ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Met Gala 2025: ಮೆಟ್ ಗಾಲಾ 2025ರಲ್ಲಿ ಮಿಂಚಿದ ಭಾರತೀಯ ತಾರೆಗಳು; ಕಿಂಗ್ ಖಾನ್ ಎಂಟ್ರಿಗೆ ಎಲ್ಲರೂ ಫಿದಾ

ಭಾರತೀಯ ಫ್ಯಾಷನ್ ಮತ್ತು ಸಿನಿಮಾ ಜಗತ್ತಿಗೆ ಐತಿಹಾಸಿಕ ದಿನವಾಗಿ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಮೆಟ್ ಗಾಲಾ 2025ರ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾರತದ ಅತ್ಯಂತ ಪ್ರಮುಖ ಉಪಸ್ಥಿತಿ ಫ್ಯಾನ್ಸ್‌ ಮುಖದಲ್ಲಿ ಮಂದಹಾಸ ತರಿಸಿದೆ.

ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ಸ್

ಮೆಟ್ ಗಾಲಾ 2025

Profile Sushmitha Jain May 6, 2025 2:52 PM