ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

On Screen Journalists: ಆಲಿಯಾ ಭಟ್‌, ಕರೀನಾ ಕಪೂರ್‌...ಬಾಲಿವುಡ್‌ನಲ್ಲಿ ಪತ್ರಕರ್ತೆಯರ ಪಾತ್ರ ನಿರ್ವಹಿಸಿದ್ದ ಗ್ಲಾಮರಸ್ ನಟಿಯರು ಇವರು

ಭಾರತೀಯ ಸಿನಿಮಾ ರಂಗದಲ್ಲಿ ಅನೇಕ ಜಾನರ್ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಅಂತಹವುಗಳಲ್ಲಿ ಪತ್ರಕರ್ತರ ಕಥೆ ಆಧಾರಿತ ಸಿನಿಮಾಗಳು, ವೆಬ್ ಸೀರಿಸ್‌ಗಳು ಹೆಚ್ಚು ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಬಾಲಿವುಡ್ ಕೆಲವೊಂದು ನಟ-ನಟಿಯರು ತಮ್ಮ ಗ್ಲ್ಯಾಮರ್ ಲುಕ್‌ನಿಂದ ಹೊರ ಬಂದು ಖಡಕ್ ಪತ್ರಕರ್ತರ ಪಾತ್ರದಲ್ಲಿ ತೆರೆ ಮೇಲೆ ಮಿಂಚಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

ತೆರೆಮೇಲೆ ಪತ್ರಕರ್ತರಾಗಿ ಮಿಂಚಿದ ಬಾಲಿವುಡ್ ನಟಿಯರು

actresses who played journalists on screen

Profile Pushpa Kumari May 19, 2025 6:08 PM