ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಅಂದಾಜ್ ಅಪ್ನಾ ಅಪ್ನಾ ಚಿತ್ರ ರೀ ರಿಲೀಸ್ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಹಾಟ್‌ ಫೋಟೊ ವೈರಲ್!

ಬಾಲಿವುಡ್ ಖ್ಯಾತ ನಟ ಅಮೀರ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌(Salman Khan) ಜತೆಯಾಗಿ ನಟಿಸಿದ್ದ ಬಾಲಿವುಡ್‌ನ ಹಾಸ್ಯ ಸಿನಿಮಾ ‘ಅಂದಾಜ್‌ ಅಪ್ನಾ ಅಪ್ನಾ’ ರೀ ರಿಲೀಸ್‌ ಆಗಿದೆ. ಈ ಸಿನಿಮಾ ಬಿಡುಗಡೆಯಾಗಿ ಮೂರೇ ದಿನದಲ್ಲಿ 1.2 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರ ಬೆನ್ನಲ್ಲೆ ನಟ ಸಲ್ಮಾ‌ನ್ ಖಾನ್ ಬಾಡಿ ಬಿಲ್ಡ್ ಮಾಡಿರುವ ಶರ್ಟ್ ಲೆಸ್ ಫೋಟೊವೊಂದು ವೈರಲ್ ಆಗಿದೆ. ನಟ ಸಲ್ಮಾನ್ ಖಾನ್ ಅವರು ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದು ನಟನ ಈ ಫೋಟೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಲ್ಮಾನ್ ಖಾನ್ ಶರ್ಟ್ ಲೆಸ್ ಫೋಟೊಗೆ ನೆಟ್ಟಿಗರು ಫುಲ್‌ ಫಿದಾ !

Profile Pushpa Kumari Apr 29, 2025 3:49 PM